ಸಣ್ಣ ಮಕ್ಕಳ ಬಾಯಲ್ಲೂ ಖರಾಬು ಹಾಡು ಗುನುಗುನುತ್ತಿದೆ. ಯುವಕರ ಪಾಲಿಗೂ ಫೆವರೀಟ್ ಆಗಿರುವ ಈ ಹಾಡಿಗೆ ಕೋಲೆ ಬಸವ ಸಹ ಫಿದಾ ಆಗಿದ್ದು, ನಾದಸ್ವರ ಮೂಲಕ ಖರಾಬು ಟ್ಯೂನ್ ಹಾಕಿದ್ದಾನೆKarabu Song Craze: Kannada actor Dhruva sarja shared beautiful video in twitter.